+91 9449710675 principal.ppvp@gmail.com Nitya Pravachana CMS Login Student Login PPVP Temple PPSM VVSRI PPST Student Corner Our Blog
Img1 Img2

पूर्णप्रज्ञविद्यापीठसंस्कृतमहापाठशाला

कर्नाटक-संस्कृत-विश्वविद्यालयात् मान्यता प्राप्ता

जगद्गुरु श्रीमन्मध्वाचार्य मूलमहासंस्थानम्

श्री पेजावर अदोक्षज मठ:, उडुपि

Img3 Img4
Online Courses

ಆನ್ ಲೈನ್ ಮಾಧ್ಯಮದಲ್ಲಿ ಮತ್ತು ಸಂಜೆ ವಿದ್ಯಾಪೀಠದ ಆವರಣದಲ್ಲಿ ನಡೆಯುತ್ತಿರುವ ಪಾಠಗಳ ವಿವರಣೆ

S.No Course Lecturer Timings
1 ಹರಿಕಥಾಮೃತಸಾರ ವಿಷ್ಣುಕಶ್ಯಪ ಆಚಾರ್ಯ ಮತ್ತು ಪ್ರಣವಾಚಾರ್ಯ 3.30 PM
2 ಶಿಶುಶಿಕ್ಷಣ ವಿಜಯಾಚಾರ್ಯ 6.00 PM
3 ವೇದಪಾಠ ಲಕ್ಷ್ಮಣಾಚಾರ್ಯ 6.15 PM
4 ವೇದಪಾಠ ವಿಶ್ವಾಸ್ ಆಚಾರ್ಯ 6.30 PM
5 ಸರ್ವಮೂಲ ಪಾಠ ಧೀರೇಂದ್ರ ಆಚಾರ್ಯ 6.30 PM
6 ಭಾಗವತ ಸಾರೋದ್ಧಾರ ಪಾಠ ವಿಶ್ವಾಸ್ ಆಚಾರ್ಯ 5.30 PM
7 ಭಗವದ್ಗೀತೆ ಅರ್ಥ ಪಾಠ ವಿಶ್ವಾಸ್ ಆಚಾರ್ಯ 6.00 PM
8 ಭಾಗವತ ಪಾಠ ವಿಶ್ವಾಸ್ ಆಚಾರ್ಯ 7.15 PM
9 ವಿಷ್ಣುತತ್ವನಿರ್ಣಯ ಪಾಠ ವಿಶ್ವಾಸ್ ಆಚಾರ್ಯ 8.30 PM
10 ಪ್ರಾಥಮಿಕ ಹಂತದ ಸಂಸ್ಕೃತ ಪಾಠ ಮುರಳಿ ಕಟ್ಟಿ ಆಚಾರ್ಯ 6.30 PM
11 ದ್ವಿತೀಯ ಹಂತದ ಸಂಸ್ಕೃತ ಪಾಠ ಅವಿನಾಶ್ ಕವಿ ಆಚಾರ್ಯ 7.30 PM
12 ತೃತೀಯ ಹಂತದ ಸಂಸ್ಕೃತ ಪಾಠ ಚಿದಂಬರ ಆಚಾರ್ಯ 7.30 PM
13 ಶ್ರೀಮಧ್ವವಿಜಯ ಪಾಠ ಆನಂದ ಆಚಾರ್ಯ 7.45 PM
14 ಭಗವದ್ಗೀತೆ ಶ್ಲೋಕ ಕಂಠಪಾಠ ಹೈದರಾಬಾದ್ ಧನಂಜಯ ಆಚಾರ್ಯ 7.30 PM
15 ಸ್ತೋತ್ರಾರ್ಥ ಪಾಠ ಪ್ರಭಂಜನ ವಾಯಿ ಆಚಾರ್ಯ 5.15 PM
16 ವಿದ್ವತ್ ವಿದ್ಯಾರ್ಥಿಗಳ ಪಾಠ ಪ್ರಭಂಜನ ವಾಯಿ ಆಚಾರ್ಯ 8.30 PM

Note

ಇಷ್ಟೇ ಅಲ್ಲದೆ ವೈಯಕ್ತಿಕವಾಗಿ ಸಂಧ್ಯಾವಂದನೆ , ದೇವರ ಪೂಜೆ , ಸಂಸ್ಕೃತ ಪಾಠ ಇತ್ಯಾದಿಗಳನ್ನು ವೈಯಕ್ತಿಕವಾಗಿ ಕಲಿಯಲು ಆಸಕ್ತಿಯಿಂದ ಬಂದವರಿಗೆ ಬೇರೆ ಬೇರೆ ಹಿರಿಯ ವಿದ್ಯಾರ್ಥಿಗಳ ಮೂಲಕವಾಗಿ ಪಾಠದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ .

ಎಲ್ಲಾ ಭಾಗಗಳನ್ನು ಕೊಟ್ಟು ಪಡಿಸಿ ಸುಮಾರು 300 ವಿದ್ಯಾರ್ಥಿಗಳು ಇದ್ದಾರೆ.